Glimpses of Vanita Samaja's Journey of Service & Empowerment
ಈ ದಿನ ಸಾಹಸ್ ಸಂಸ್ಥೆಗೆ ಮಾಜಿ ಸಚಿವರಾದ ಶ್ರೀಯುತ ಜಿ. ಎಮ್ ಸಿದ್ದೇಶ್ವರ್ ರವರು ಪುಟ್ಟ ಮಕ್ಕಳ ಜೊತೆ ಹಾಗೂ ವನಿತಾ ಸಮಾಜದ ಸದಸ್ಯಿನಿಯರ ಉಪಸ್ಥಿತಿಯಲ್ಲಿ ತಮ್ಮ 74 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಈ ಕಾರ್ಯಕ್ರಮ ಚನ್ನಾಗಿ ಮೂಡಿಬಂತು.
ಮಕ್ಕಳ ಭೇಸಿಗೆ ಶಿಬಿರದಲ್ಲಿ ಗಾಂಧಾರಿ ಕಲೆಯ ವಿಶೇಷ ತರಬೇತಿ ದಿನಾಂಕ 04-05-2026 ರಂದು ನೀಡಲಾಯಿತು